ದ್ರೌಪದಮ್ಮ ಸರ್ಕಲ್, ರೈಲ್ವೆ ನಿಲ್ದಾಣ, ರಾಗಿಗುಡ್ಡಗಳಲ್ಲಿ ಪೊಲೀಸರ ಫೂಟ್ ಪೆಟ್ರೋಲಿಂಗ್! ಕಟ್ಟೆ ಆಸಾಮಿಗಳಿಗೆ ಶಾಕ್!
Shivamogga | Feb 11, 2024 | ದಿನಾಂಕಃ 10-02-2024 ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ನೇತಾಜಿ ವೃತ್ತ, ದ್ರೌಪದಮ್ಮ ವೃತ್ತ, ಜೆಪಿ ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ರೈಲ್ವೆ ನಿಲ್ದಾಣ, ಎಎ ಕಾಲೋನಿ, ಬಸವನಗುಡಿ, ಉಷಾ ವೃತ್ತ, ಗಾಂಧಿ ನಗರ, ರಾಗಿಗುಡ್ಡಗಳಲ್ಲಿ ಪೊಲೀಸರು ಕಾಲ್ನಡಿಗೆ ಗಸ್ತು ಮುಂದುವರಿಸಿದ್ದಾರೆ. ಶಿವಮೊಗ್ಗದಲ್ಲಿ ಅಷ್ಟೆ ಅಲ್ಲದೆ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರ ಬೇಕರಿ ವೃತ್ತ, ತರೀಕೆರೆ ರಸ್ತೆ, ತಮ್ಮಣ್ಣ ಕಾಲೋನಿ, … Read more