ಭದ್ರಾವತಿ ನ್ಯೂಟೌನ್, ಸಾಗರ ಟೌನ್ನಲ್ಲಿ ಇಬ್ಬರು ಅರೆಸ್ಟ್! ಕಾರಣ ಕೋರ್ಟ್!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹಾಗು ಭದ್ರಾವತಿ ತಾಲ್ಲೂಕುನಲ್ಲಿ ಕೋರ್ಟ್ನಿಂದ ವಾರಂಟ್ ಆಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್ನ ಪೊಲೀಸರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಂಧಿಸಿರುವ ಪೊಲೀಸರು ಆತನನ್ನು ಕೋರ್ಟ್ಗೆ ಹಾಜರು ಪಡಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ಧಾರೆ. ಶಿವಮೊಗ್ಗ ಪೊಲೀಸ್, ಭದ್ರಾವತಿ ಪೊಲೀಸ್, ಸಾಗರ ಪೊಲೀಸ್, ಆರೋಪಿಗಳ … Read more