ಪಕ್ಕಾ ಇನ್​ಫಾರ್ಮೇಶನ್​ ನೊಂದಿಗೆ ರೇಡ್! ಫಾರೆಸ್ಟ್ ಮಾಲಿನ ಜೊತೆ ಸಿಕ್ಕಿಬಿದ್ದ ಆರೋಪಿ

Deer Skin Sale Attempt file One Arrested in Anandapura Police Patrol Operation

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸಾಗರ ಉಪವಿಭಾಗದ ಅರಣ್ಯ ಸಂಚಾರಿದಳದ ಸಿಬ್ಬಂದಿ ಒಂದೊಳ್ಳೆ ರೇಡ್ ನಡೆಸಿದ್ದಾರೆ. ಜಿಂಕೆ ಚರ್ಮವನ್ನು Deer Skin ಮಾರಾಟಕ್ಕೆ ಯತ್ನಿಸ್ತಿದ್ದ ಆರೋಪಿಯನ್ನ ವಶಕ್ಕೆ ಪಡೆದು, ಜಿಂಕೆ ಚರ್ಮವನ್ನ Deer Skin ಸೀಜ್ ಮಾಡಿದ್ದಾರೆ. ಯಡೆಹಳ್ಳಿ ವೃತ್ತದ ಸಮೀಪ ಈ ಘಟನೆ ನಡೆದಿದೆ. ನವಲುಗುಂದ ಗ್ರಾಮದ ನಿವಾಸಿಯಾದ ಅರ್ಜುನ್ ಬಿನ್ ರಾಮಪ್ಪ ಬಂಧಿತ ಆರೋಪಿಯಾಗಿದ್ದಾನೆ. ಯಡೆಹಳ್ಳಿ ವೃತ್ತದ ಬಳಿ ವನ್ಯಜೀವಿಯೊಂದರ ಚರ್ಮವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಇನ್​ಫಾರ್ಮೆಶನ್​ ಒಂದು ಅರಣ್ಯ ಸಿಬ್ಬಂದಿಗೆ ಸಿಕ್ಕಿತ್ತು. … Read more