ಒಂದು ಟಾಸ್ಕ್ಗೆ 2800 ! ಯಾಮಾರಿದ್ದಕ್ಕೆ ಹೋಯ್ತು₹2,60,000 ! ಜಸ್ಟ್ ಮೊಬೈಲ್ನಲ್ಲಿಯೇ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್
MALENADUTODAY.COM |SHIVAMOGGA| #KANNADANEWSWEB ಆನ್ಲೈನ್ ವಂಚನೆಗಳು ಹೀಗೆ ನಡೆಯುತ್ತವೆ ಎನ್ನುವುದನ್ನ ಹೇಳಲಾಗದು. ಏಕೆಂದರೆ ದಿನಕ್ಕೊಂದು ರೀತಿಯಲ್ಲಿ ವಂಚನೆ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ. ಕೆಲಸ ಕೊಡುತ್ತೇವೆ ಅದಕ್ಕೂ ಮೊದಲು ಟಾಸ್ಕ್ವೊಂದನ್ನ ಕಂಪ್ಲೀಟ್ ಮಾಡಬೇಕು ಎಂದು ಪುಸಲಾಯಿಸಿ ಎರಡುವರೆ ಲಕ್ಷಕ್ಕೂ ಹೆಚ್ಚು ಹಣವನ್ನು ಅಗೋಚರ ವ್ಯಕ್ತಿಗಳು ಲಪಾಟಯಿಸಿದ್ದಾರೆ. READ | *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ* ದಿನಾಂಕ:03-03-2023 ರಂದು … Read more