shivamogga short news today june 30 /ಸಕ್ರೆಬೈಲ್, ಕಾರ್ಗಲ್, ನ್ಯೂಟೌನ್ಲ್ಲಿ ಎನಾಯ್ತು ಗೊತ್ತಾ?
shivamogga short news today june 30 ಶಾರ್ಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳು 1. ಕಾರ್ಗಲ್ನಲ್ಲಿ ಮಣ್ಣಿನಲ್ಲಿ ಸಿಲುಕಿದ ಕಾರು: 112 ಸಿಬ್ಬಂದಿಯಿಂದ ರಕ್ಷಣೆ shivamogga short news today june 30 ಕಾರ್ಗಲ್: ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಕಾರು ಕೆಸರಿನಲ್ಲಿ ಸಿಲುಕಿ ಮುಂದಕ್ಕೆ ಹೋಗಲಾಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಚಾಲಕ 112 ಪೊಲೀಸರ ಸಹಾಯ ಕೇಳಿದ್ದಾರೆ. ಸ್ಥಳಕ್ಕೆ ಬಂದ ERV … Read more