ಗಿಳಿಶಾಸ್ತ್ರ ಹೇಳುತ್ತಿದ್ದವರನ್ನ ಅರೆಸ್ಟ್ ಮಾಡಿದ ಅಧಿಕಾರಿಗಳ ತಂಡ! ಕಾರಣವೇನು ಗೊತ್ತಾ?
SHIVAMOGGA | Jan 9, 2024 | ಇತ್ತೀಚೆಗೆ ಹುಲಿ ಉಗುರು ಮೇಲಿದ್ದ ಇಲಾಖೆಗಳ ಕಣ್ಣು ಇದೀಗ ಗಿಳಿಶಾಸ್ತ್ರ ಹೇಳುವವರ ಮೇಲೂ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಗಿಳಿಶಾಸ್ತ್ರ ಹೇಳುವವರ ಬಳಿಯಲ್ಲಿ ಇದ್ದ ಎರಡು ಗಿಳಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಗಿಳಿಶಾಸ್ತ್ರ ಇತ್ತೀಚೆಗೆ ಗಿಳಿಶಾಸ್ತ್ರ ಹೇಳುವವರು ಸಿಟಿ ಕಡೆಗಳಲ್ಲಿ ಕಡಿಮೆಯಾಗಿದ್ದು ಹಳ್ಳಿಗಳಲ್ಲಿ ಇವರ ತಿರುಗಾಟ ಕಾಣಸಿಗುತ್ತಿದೆ. ಹಾಗೆ ರಿಪ್ಪನ್ಪೇಟೆ ಬಳಿ ಗಿಳಿಶಾಸ್ತ್ರ … Read more