ಬಿ.ವೈ.ರಾಘವೇಂದ್ರರನ್ನೇ ಗೆಲ್ಲಿಸಿ! ಶಿವಮೊಗ್ಗದಲ್ಲಿ ಕಾಂಗ್ರೆಸ್ಗೆ ಶಾಕ್ ನೀಡಿದ ಶಾಮನೂರು ಶಿವಶಂಕರಪ್ಪ !
SHIVAMOGGA | Jan 27, 2024 | ಮುಂಬರುವ ಸಂಸತ್ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಮಾಡಿಕೊಳ್ತಿದೆ. ಅದರಲ್ಲಿಯು ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಂದು ಗೆಲುವಿಗೆ ಅದಾಗಲೇ ತಯಾರಿ ಆರಂಭಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷ ಕೂಡ ಶಿವಮೊಗ್ಗದಲ್ಲಿ ಈ ಸಲ ಅಭಯ ಹಸ್ತದ ಗೆಲುವು ನೋಡಬೇಕು ಎಂಬ ಮಾತನ್ನು ಆಡುತ್ತಿದೆ. ಈ ನಡುವೆ ಕಾಂಗ್ರೆಸ್ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಬಿಜೆಪಿಯ ಎಂಪಿ ಬಿ.ವೈ.ರಾಘವೇಂದ್ರರಿಗೆ ಬಹುಪರಾಕ್ ಹೇಳಿದ್ದು ಅವರನ್ನು ಗೆಲ್ಲಿಸುವಂತೆ ಬಹಿರಂಗವಾಗಿ ಹೇಳಿಕೆ … Read more