ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ
SHIVAMOGGA NEWS / Malenadu today/ Nov 25, 2023 | Malnenadutoday.com CHIKKAMAGALURU | ಶಿವಮೊಗ್ಗದ ನೆರೆ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಪರೀತವಾಗಿ ಸಮಸ್ಯೆ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸರ್ಕಾರದ ಆದೇಶ ಹೊರಬಿದ್ದಿದೆ. ಮೂವರನ್ನ ಬಲಿ ಪಡೆದಿರುವ ಕಾಡಅನೆಯು ಸೇರಿದಂತೆ ಒಟ್ಟು ಮೂರು ಆನೆಗಳನ್ನ ಹಿಡಿಯಲು ಆದೇಶ ನೀಡಲಾಗಿದೆ. ಆದೇಶದಲ್ಲಿ ಏನಿದೆ? ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು ವೃತ್ತ ಚಿಕ್ಕಮಗಳೂರು ಇವರ ಉಲ್ಲೇಖಿತ ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ವಲಯ ವ್ಯಾಪ್ತಿಯ … Read more