operation Sindoor – justice served / ಪಾಕ್​ ಮೇಲೆ ಬೆಂಕಿ ದಾಳಿ , 80 ಕ್ಕೂ ಹೆಚ್ಚು ಉಗ್ರರ ನಾಶ / ಆಪರೇಷನ್​ ಸಿಂಧೂರ್​ ಹೆಸರೇಕೆ ಗೊತ್ತಾ

operation sindoor shivamogga   operation Sindoor - justice served

operation Sindoor – justice served ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ವಾಯುಸೇನೆ ಪಾಕಿಸ್ತಾನದ ಹಲವು ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರ ನೆಲೆಗಳು ಧ್ವಂಸಗೊಂಡಿವೆ. ಆಪರೇಷನ್ ಸಿಂಧೂರ್ ಹೆಸರಿನಡಿಯಲ್ಲಿ ಇಂಡಿಯನ್ ಆರ್ಮಿ ಈ ದಾಳಿ ನಡೆಸಿದೆ. ಪಾಕ್ ಮತ್ತು ಪಿಒಕೆ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುಸೇನೆ ನಡೆಸಿದ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಬಹವಾಲ್ಪುರ್ ಮತ್ತು ಮುರಿಡ್ಕೆಗಳಲ್ಲಿ ಸುಮಾರು 25 ರಿಂದ 30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು … Read more