ಚಿಕ್ಕಮಗಳೂರು ಮೂಲದ ಒಮಿನಿ ವಾಹನದ ಮಾಲೀಕನಿಗೆ ಶಿವಮೊಗ್ಗ ಕೋರ್ಟ್​ನಿಂದ 25 ಸಾವಿರ ರೂಪಾಯಿ ದಂಡ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗದಲ್ಲಿ  ವಾಹನಗಳ ಮಾಲೀಕರಿಗೆ , ಅಪ್ರಾಪ್ತರಿಗೆ ವಾಹನಗಳನ್ನು ಓಡಿಸಲು ಅವಕಾಶ ಕೊಟ್ಟಿದ್ದಕ್ಕೆ ಬರೋಬ್ಬರಿ 25 ಸಾವಿರ ದಂಡ ಬೀಳುತ್ತಿದೆ. ಕಾನೂನಿನಡಿಯಲ್ಲಿ ದುಬಾರಿ ದಂಡ ವಿಧಿಸುವುದರಲ್ಲಿ ಪೊಲೀಸ್ ಇಲಾಖೆ ಯಾವುದೇ ಕರುಣೆಯನ್ನು ತೋರುತ್ತಿಲ್ಲ. ಹೀಗಾಗಿ ಅಪ್ರಾಪ್ತರಿಗೆ ವಾಹನ ಓಡಿಸಲು ಅವಕಾಶ ನೀಡದಿರುವುದು ಉತ್ತಮ.  ಇನ್ನೂ ಪೊಲೀಸ್​  ಇಲಾಖೆಯ ಕಠಿಣ ಕ್ರಮಕ್ಕೆ ಸಾಕ್ಷಿಯಾಗಿ ಒಮಿನಿ ವಾಹನ ಮಾಲೀಕನಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡವನ್ನು … Read more