ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು!
ಚಿನ್ನ ಬೆಳ್ಳಿ ರೇಟು ಆಕಾಶದಾಚೆಗೆ ನಬೋಮಂಡಲಕ್ಕೆ ಏರುವ ಲಕ್ಷ ತೋರುತ್ತಿದೆ. ನಿನ್ನೆಯು ಸಹ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ದೆಹಲಿ ಮಾರ್ಕೆಟ್ನ ಪ್ರಕಾರ, ಬುಧವಾರ ನಡೆದ ವಹಿವಾಟಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. 99.9 ಪರ್ಸೆಂಟ್ ನ 10 ಗ್ರಾಂ ಚಿನ್ನದ ದರದಲ್ಲಿ 6,500 ರೂಪಾಯಿ ಜಾಸ್ತಿ ಆಗಿದೆ. 10 ಗ್ರಾಮಿಗೆ ಚಿನ್ನದ ಬೆಲೆ 1,59,700 ರೂಪಾಯಿ ಆಗಿದೆ. ಬೆಳ್ಳಿ ದರದ ಕೆ.ಜಿ.ಗೆ 11,300 ರೂಪಾಯಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 13,34,300 … Read more