ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು!

ಕೊನೆಯ ನವೀಕರಣ: 22 ಜನವರಿ 2026, 11:17 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs
shivamogga gold rate today

ಚಿನ್ನ ಬೆಳ್ಳಿ ರೇಟು ಆಕಾಶದಾಚೆಗೆ ನಬೋಮಂಡಲಕ್ಕೆ ಏರುವ ಲಕ್ಷ ತೋರುತ್ತಿದೆ. ನಿನ್ನೆಯು ಸಹ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ದೆಹಲಿ ಮಾರ್ಕೆಟ್​ನ ಪ್ರಕಾರ, ಬುಧವಾರ ನಡೆದ ವಹಿವಾಟಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ  ಕಂಡಿದೆ. 

99.9 ಪರ್ಸೆಂಟ್ ನ 10 ಗ್ರಾಂ ಚಿನ್ನದ ದರದಲ್ಲಿ 6,500 ರೂಪಾಯಿ ಜಾಸ್ತಿ ಆಗಿದೆ. 10 ಗ್ರಾಮಿಗೆ ಚಿನ್ನದ ಬೆಲೆ 1,59,700 ರೂಪಾಯಿ ಆಗಿದೆ. ಬೆಳ್ಳಿ ದರದ ಕೆ.ಜಿ.ಗೆ 11,300 ರೂಪಾಯಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 13,34,300 ನಷ್ಟಿದೆ. 

 Gold and Silver Prices Hike in shimoga ಶಿವಮೊಗ್ಗ,  ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs
Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs

ಬೆಳ್ಳಿ ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ಮತ್ತು ಜಾಗತಿಕ ಮಟ್ಟದ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಜನರು ಚಿನ್ನ ಮತ್ತು ಬೆಳ್ಳಿಯ ಮೇಲೆ ಇನ್​ವೆಸ್ಟ್ ಮಾಡುತ್ತಿದ್ದಾರಂತೆ ಹಾಗಾಗಿ ಬೇಡಿಕೆ ಹೆಚ್ಚಾಗಿ ಬೆಲೆಯು ಜಾಸ್ತಿಯಾಗ್ತಿದೆ ಎಂಬುದು ಮಾರ್ಕೆಟ್ ಮಾತು 

ಆರೋಗ್ಯ, ವ್ಯವಹಾರ, ಉದ್ಯೋಗ, ದಿನವಿಶೇಷ! ಇವತ್ತಿನ ದಿನಭವಿಷ್ಯ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs
 Gold and Silver Prices Hike in shimoga ಶಿವಮೊಗ್ಗ,  ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs
Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor