ಗೂಳಿಯಿಂದ ಬಾಲಕನನ್ನ ರಕ್ಷಿಸಿದ ಹುಡುಗ!/ ಈತನ ಧೈರ್ಯವನ್ನ ಮೆಚ್ಚಲೇಬೇಕು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ , ಕಳೆದ ಬಾನುವಾರ ನಡೆದ ಘಟನೆಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಗೂಳಿ ಗುದ್ದಿತು ಬಾಲಕನಿಗೆ ಎಂದು ವಿಡಿಯೋ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಬಾಲಕನನ್ನ , ಆತನಿಗಿಂತ ದೊಡ್ಡ ವಯಸ್ಸಿನ ಹುಡುಗ ಜೀವದ ಹಂಗು ತೊರೆದು ಕಾಪಾಡಿರುವ ವಿಚಾರವೂ ಸೆರೆಯಾಗಿದೆ. ನಡೆದಿದ್ದೇನು? ಸಾಗರದ ನೆಹರು ನಗರದಲ್ಲಿ, ಮಕ್ಕಳು ಸರ್ಕಲ್ನಲ್ಲಿ ಸೈಕಲ್ ಹೊಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಗೂಳಿಯೊಂದು ಬಂದಿದೆ. ಅದೆ ಹೊತ್ತಿಗೆ ಆರು ವರ್ಷದ ಬಾಲಕನು ಅಲ್ಲಿ ಬಂದು ದೊಡ್ಡ ಹುಡುಗರು ಸೈಕಲ್ … Read more