ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ ವಾಪಸ್ ಕೇರಳದ ತ್ರಿಶೂರ್ ಜೈಲಿಗೆ ! ಶಿವಮೊಗ್ಗ ಕೋರ್ಟ್ನಲ್ಲಿ ನಡೆದಿದ್ದೇನು?
Shivamogga | Feb 1, 2024 | Naxal BG Krishnamurthy returned to Kerala’s Thrissur jail ಶಿವಮೊಗ್ಗ ಕೋರ್ಟ್ಗೆ ಇವತ್ತು ಮತ್ತೆ ಪುನಃ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಹಾಜರುಪಡಿಸಲಾಯ್ತು. ನಿನ್ನೆ ಸಹ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಇವತ್ತು ಆಗುಂಬೆ ಸಮೀಪ ಬಸ್ ಸುಟ್ಟ ಪ್ರಕರಣ ಸಂಬಂಧ ಕೋರ್ಟ್ಗೆ ಬಿ.ಜಿ.ಕೃಷ್ಣಮೂರ್ತಿಯವರನ್ನ ಹಾಜರು ಪಡಿಸಿದರು. ಮೂರನೇ ಕೇಸ್ನಲ್ಲಿ ಕೋರ್ಟ್ನಲ್ಲಿ ಅವರ ಮೇಲೆ ದೋಷಾರೋಪಣೆಯನ್ನ ಮಾಡಲಾಯ್ತು. ತಮ್ಮ … Read more