ಪೊಲೀಸ್ ಚೌಕಿ ಬಳಿ ಹಂದಿ ಅಣ್ಣಿ ಕೊಲೆ ಕೇಸ್! ಇಬ್ಬರು ಆರೋಪಿಗಳು ಜೈಲಿಂದ ರಿಲೀಸ್! ಪಾತಕಲೋಕದಲ್ಲಿ ಚಟುವಟಿಕೆ ಚುರುಕು! JP Exclusive
ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಹಾಡಹಗಲೇ ನಡೆದ ಈ ಬೀಕರ ಕೊಲೆ ಘಟನೆ ಶಿವಮೊಗ್ಗ ನಗರವನ್ನೇ ತಲ್ಲಣಗೊಳಿಸಿತ್ತು. ಕೊಲೆ ಮಾಡಿ ಜೈಲು ಸೇರಿದ್ದ ಎಂಟು ಮಂದಿಯ ಪೈಕಿ, ಇದೀಗ ಇಬ್ಬರಿಗೆ ಜಾಮೀನು ಸಿಕ್ಕಿದೆ. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಹಂದಿ ಅಣಿ ಕೊಲೆ ಮಾಡಿದ ಆರೋಪ ಹೊತ್ತಿರುವ ಕಾಡಾ ಕಾರ್ತಿ … Read more