Jds srikanth/ ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್​ರ ಹುಟ್ಟುಹಬ್ಬ ಆಚರಣೆ ! ಅಭಿಮಾನಿಗಳಿಂದ ಸಂಭ್ರಮ!

Jds srikanth ಎಂದೇ ಕರೆಸಿಕೊಳ್ಳುವ ಎಂ.ಶ್ರೀಕಾಂತ್​ರವರು ಪಕ್ಷಾತೀತವಾಗಿ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬ ಆಚರಣೆಯನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು. ವಿವಿಧ ಪಕ್ಷಗಳ ಮುಖಂಡರು ಶ್ರೀಕಾಂತ್​ರವರಿಗೆ ಶುಭಾಶಯ ತಿಳಿಸಿದ್ದಷ್ಟೆ ಅಲ್ಲದೆ, ಅವರನ್ನು ಗುಣಗಾನ ಮಾಡಿದ್ರು.  ಇನ್ನೂ ಅಭಿಮಾನಿ ಬಳಗ ಯುಗಾದಿಯ ಹಬ್ಬದ ವಿಶೇಷದೊಂದಿಗೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿಕೊಟ್ಟು, ಅಲ್ಲಿದ್ದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮತ್ತು ಹೊರರೋಗಿಗಳಿಗೆ ಹಣ್ಣು ಗಳನ್ನು ವಿತರಿಸಿದ್ರು. ಇನ್ನೂ ಶ್ರೀಕಾಂತ್​ರವರ ಹುಟ್ಟುಹಬ್ಬದ ಅಂಗವಾಗಿ ನೆಹರು ರೋಡ್​ನಲ್ಲಿ ಅವರಿಗೆ ಶುಬಾಶಯ ತಿಳಿಸುವ ಪೋಸ್ಟರ್​ಗಳು ರಾರಾಜಿಸುತ್ತಿದ್ದವು. ವಾಟ್ಸ್ಯಾಪ್ … Read more