monkey holding phone 11-06-25 ನಂಜಪ್ಪ ಆಸ್ಪತ್ರೆಯ ಬಳಿ ಯುವತಿಯ ಮೊಬೈಲ್ ಕಿತ್ತುಕೊಂಡು ಮರ ಹತ್ತಿದ ಮಂಗ | ನಂತರ ನಡೆದಿದ್ದೇನು
monkey holding phone ನಂಜಪ್ಪ ಆಸ್ಪತ್ರೆಯ ಬಳಿ ಯುವತಿಯ ಮೊಬೈಲ್ ಕಿತ್ತುಕೊಂಡು ಮರ ಹತ್ತಿದ ಮಂಗ | ನಂತರ ನಡೆದಿದ್ದೇನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಮಂಗವೊಂದು ಲ್ಯಾಬ್ ಟೆಕ್ನಿಷಿಯನ್ ಯುವತಿಯೊಬ್ಬರ ಮೊಬೈಲ್ನ್ನು ಕಿತ್ತುಕೊಂಡು ಹೋಗಿ ಮರವೇರಿ ಕುಳಿತ ಘಟನೆ ಇಂದು ನಡೆದಿದೆ. monkey holding phone ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಮಾಡುತ್ತಿರುವ ಯುವತಿ ತನ್ನ ಮೊಬೈಲ್ನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು, ಆ ವೇಳೆ ಸ್ಥಳಕ್ಕೆ ಬಂದ ಮಂಗವೊಂದು ಕಿಟಕಿಯಲ್ಲಿ ಇಟ್ಟಿದ್ದ ಮೊಬೈಲನ್ನು … Read more