ಪ್ರಧಾನಿ ಮೋದಿ ಹುಟ್ಟುಹಬ್ಬ , ಶಿವಮೊಗ್ಗ ಶಾಸಕರ ಭಾವುಕ ಪತ್ರ
Modi birthday today : ದೇಶದ ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ 75 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮಾಚರಣೆಯನ್ನು ದೇಶದ ಎಲ್ಲೆಡೆ ಕಾರ್ಯಕರ್ತರು ಆಚರಿಸುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆ ಶುಭಾಶಯವನ್ನು ಕೋರುತ್ತಿದ್ದಾರೆ. ಇತ್ತ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪರವರು ಕಾರ್ಯಕರ್ತನ ಕಣ್ಣಲ್ಲಿ ಪ್ರಧಾನ ಸೇವಕ ಎಂಬ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯವನ್ನು ಕೋರಿದ್ದಾರೆ. ಅದರಲ್ಲಿ ಅವರ ಹಾಗೂ ಮೊದಿಯವರ ಮೊದಲ ಭೇಟಿ ಸೇರಿದಂತೆ ಇನ್ನಿತರೇ ವಿಚಾರವನ್ನು … Read more