ಚಿಕ್ಕಮಗಳೂರು ಮೂಲದ ಒಮಿನಿ ವಾಹನದ ಮಾಲೀಕನಿಗೆ ಶಿವಮೊಗ್ಗ ಕೋರ್ಟ್ನಿಂದ 25 ಸಾವಿರ ರೂಪಾಯಿ ದಂಡ! ಕಾರಣವೇನು ಗೊತ್ತಾ?
KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗದಲ್ಲಿ ವಾಹನಗಳ ಮಾಲೀಕರಿಗೆ , ಅಪ್ರಾಪ್ತರಿಗೆ ವಾಹನಗಳನ್ನು ಓಡಿಸಲು ಅವಕಾಶ ಕೊಟ್ಟಿದ್ದಕ್ಕೆ ಬರೋಬ್ಬರಿ 25 ಸಾವಿರ ದಂಡ ಬೀಳುತ್ತಿದೆ. ಕಾನೂನಿನಡಿಯಲ್ಲಿ ದುಬಾರಿ ದಂಡ ವಿಧಿಸುವುದರಲ್ಲಿ ಪೊಲೀಸ್ ಇಲಾಖೆ ಯಾವುದೇ ಕರುಣೆಯನ್ನು ತೋರುತ್ತಿಲ್ಲ. ಹೀಗಾಗಿ ಅಪ್ರಾಪ್ತರಿಗೆ ವಾಹನ ಓಡಿಸಲು ಅವಕಾಶ ನೀಡದಿರುವುದು ಉತ್ತಮ. ಇನ್ನೂ ಪೊಲೀಸ್ ಇಲಾಖೆಯ ಕಠಿಣ ಕ್ರಮಕ್ಕೆ ಸಾಕ್ಷಿಯಾಗಿ ಒಮಿನಿ ವಾಹನ ಮಾಲೀಕನಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡವನ್ನು … Read more