ನಗರದ ಈ ಆಸ್ಪತ್ರೆಯಲ್ಲಿ  ನೋವು ರಹಿತ ಹೆರಿಗೆ ಸೇವೆ : ಡಾ,ಪೃಥ್ವಿ ಬಿ.ಸಿ

Shivamogga news ಮಾತೃ ವಾತ್ಸಲ್ಯ ಸುದ್ದಿಗೋಷ್ಟಿ

Shivamogga news : ಶಿವಮೊಗ್ಗ: ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಗೆ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಖ್ಯಾತ ತಜ್ಞರಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆ ಅವರು ಪೂರ್ಣಾವಧಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ ಬಿ.ಸಿ. ತಿಳಿಸಿದ್ದಾರೆ. ಈ ಸೇರ್ಪಡೆಯಿಂದ ರೋಗಿಗಳಿಗೆ ಉತ್ತಮ ಹಾಗೂ ಭರವಸೆಯ ಚಿಕಿತ್ಸೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಪೃಥ್ವಿ, ಡಾ. ಗೀತಾ ರವಿ ಮತ್ತು ಡಾ. ಅಮಿತಾ … Read more