GST ದರ ಕಡಿತದ ಎಫೆಕ್ಟ್​! Swift, Dzire, Brezza ಸೇರಿ ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಇಳಿಕೆ! ಎಷ್ಟಿದೆ ?

Maruti Suzuki Slashes Prices

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :   ಜಿಎಸ್​ಟಿ ಕಡಿತದ ಬೆನ್ನಲ್ಲೆ ವೆಹಿಕಲ್​ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ..ಇದೇ ತಿಂಗಳಿನಲ್ಲಿ ಜಾರಿಯಾಗುತ್ತಿರುವ ಜಿಎಸ್​ಟಿ ಕಡಿತದ ನಿಯಮದ ಬೆನ್ನಲ್ಲೆ ಮಾರುತಿ  ತನ್ನ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ. ವಿಶೇಷ ಅಂದರೆ ಮಾರುತಿ ಸುಜುಕಿ ಕಂಪನಿ ಪ್ರಕಟಿಸಿರುವ ಪ್ರಕಾರ, ಕೆಲವು ವಾಹನಗಳ ಬೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ರೂಪಾಯಿ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಈ ಮೂಲಕ  GST 2.0 ಲಾಭ ಗ್ರಾಹಕರಿಗೆ ಸಿಗಲಿದೆ.  ಮಾರುತಿ ಸುಜುಕಿ (Maruti Suzuki)   … Read more