ಹಬ್ಬದದಿನ ತವರಿನಿಂದ ಗಂಡನೊಂದಿಗೆ ಹೋದ ಯುವತಿ ಸಾವನ್ನಪ್ಪಲು ಕಾರಣವಾಗಿದ್ದೇನು? FIR ನಲ್ಲಿ ಏನಿದೆ ಆರೋಪ
KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಮದುವೆಯಾಗಿ ಏಳು ತಿಂಗಳು ಕಳೆದಿದ್ದ ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಇದೀಗ ಎಫ್ಐಆರ್ ದಾಖಲಾಗಿದ್ದು, ಯುವತಿಯ ಪತಿ ಹೊಡೆದಿದ್ದರಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ ಯುವಕ ಹಾಗೂ ಆತನ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಲಾಗಿದೆ. ಈ ಸಂಬಂಧ IPC 1860 (U/s-498A,304B,34); DOWRY PROHIBITION ACT, 1961 (U/s-3,4) ಅಡಿಯಲ್ಲಿ ಕೇಸ್ ದಾಖಲಾಗಿದೆ. ಹಬ್ಬದ ದಿನ ತವರು ಮನೆಯಿಂದ … Read more