ಹೋಟೆಲ್ನಲ್ಲಿ ಊಟ ಮಾಡಿ ಹಿಂದಿರುಗಿದ ವ್ಯಕ್ತಿಯ ಪತ್ತೆಗೆ ಮನವಿ
ಶಿವಮೊಗ್ಗ : , ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಮಾಡಿ ಹಿಂದಿರುಗಿದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು , ಆತ ಎಲ್ಲಾದರೂ ಕಂಡು ಬಂದರೆ ಮಾಹಿತಿ ನೀಡವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಮಂಜುನಾಥ ಬಡಾವಣೆಯ ಮಂಜುನಾಥ ಹೂಗಾರ್, 36 ವರ್ಷ ನಾಪತ್ತೆಯಾದ ವ್ಯಕ್ತಿ. ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ! ಕಾಣೆಯಾದ ಮಂಜುನಾಥ್ ಸುಮಾರು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಮುಂಭಾಗದ ತಲೆಯು ಭಾಗಶಃ ಬೋಳಾಗಿರುತ್ತದೆ. ಕನ್ನಡ ಭಾಷೆಯನ್ನು … Read more