Manjunath rao last rites | ಮಂಜುನಾಥ್​ ರಾವ್​ ಅಮರ್​ ರಹೇ | ಅಂತಿಮ ಯಾತ್ರೆಯಲ್ಲಿ ಏನೆಲ್ಲಾ ಆಯ್ತು

Manjunath rao last rites

Manjunath rao last rites : ಕಾಶ್ಮೀರದ ಪಾಲ್ಗಾಮ್​ ಟೆರರ್ ಅಟ್ಯಾಕ್​ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಉದ್ಯಮಿ ಮಂಜುನಾಥ್​ ರಾವ್​ ರ ಅಂತಿಮ ದರ್ಶನಕ್ಕೆ ಇವತ್ತು ಜನಸಾಗರವೇ ನೆರೆದಿತ್ತು. ಬೆಂಗಳೂರಿನಿಂದ ಅವರ ಪಾರ್ಥಿವ ಶರೀರ, ಸ್ವಗೃಹಕ್ಕೆ ಆಗಮಿಸುತ್ತಲೇ ನೆರದಿದ್ದ ಜನರು ಘೋಷಣೆಗಳನ್ನು ಕೂಗಿದರು  Manjunath rao last rites : ಭಾರತ್ ಮಾತಾ ಕೀ ಜೈ  ಅದಾಗಲೇ ಮಂಜುನಾಥ್​ ರಾವ್​ರ ಅಂತಿಮ ದರ್ಶನಕ್ಕೆ ನೇತಾಜಿ ಸರ್ಕಲ್​ ಬಳಿಯಲ್ಲಿಯೇ ನೂರಾರು ಮಂದಿ ಕಾದಿದ್ದರು. ವಿವಿಧ ಧರ್ಮದ ಮುಖಂಡರು, ವಿವಿಧ … Read more