manjunath rao body | ಶಿವಮೊಗಕ್ಕೆ ಮಂಜುನಾಥ್ ರಾವ್ ಪಾರ್ಥಿವ ಶರೀರ? | ಅರ್ಧದಿನ ಬಂದ್, ಕೇಂದ್ರ ಸಚಿವರ ಉಪಸ್ಥಿತಿ!

ಶಿವಮೊಗ್ಗ ಉದ್ಯಮಿ

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ್​ ರಾವ್​ರವರ ಅಂತ್ಯಕ್ರಿಯೆ ಇವತ್ತು ನಡೆಯುಲಿದೆ. ಅಂತ್ಯಕ್ರಿಯೆಗು ಮುನ್ನು ಅಂತಿಮ ಮೆರವಣಿಗೆ ನಡೆಯಲಿದ್ದು, ಈ ವೇಳೆ ಸಾವಿರಾರು ಮಂದಿ ಸೇರುವೆ ನಿರೀಕ್ಷೆ ಇದೆ. ಇನ್ನೂ ಉಗ್ರರ ದಾಳಿ ಖಂಡಿಸಿ ಇವತ್ತು ಅರ್ಧದಿನ ಬಂದ್​ ನಡೆಯಲಿದೆ.    ಈ ನಡುವೆ ಬೆಂಗಳೂರಿನಿಂದ ಮಂಜುನಾಥ್​ ರಾವ್​ ರವರ (manjunath rao body) ಪಾರ್ಥಿವ ಶರೀರವನ್ನು ಬೈ ರೋಡ್​ ಮೂಲಕ ಆಂಬುಲೆನ್ಸ್​ನಲ್ಲಿ ತರಲಾಗುತ್ತಿದ್ದು ಚಿತ್ರದುರ್ಗದ ಮೂಲಕ ಶಿವಮೊಗ್ಗಕ್ಕೆ ಆಂಬುಲೆನ್ಸ್ ತಲುಪಲಿದೆ. ಇನ್ನೂ ಮನೆಯ ಬಳಿಯಲ್ಲಿ … Read more