ಮನದ ಕನ್ನಡಿಯಲ್ಲಿ ತೆಪ್ಪೋತ್ಸವದ ಸೆಲ್ಫಿ!…ನೀವ್ ಕಂಡಿದ್ದು! ನಮಗ್ ಅನಿಸಿದ್ದು!
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ನಿನ್ನೆ ತೀರ್ಥಹಳ್ಳಿ ರಾಮೇಶ್ವರ ದೇವರ ತೆಪ್ಪೋತ್ಸವ ಸಾಕಷ್ಟು ಗಮ್ಮತ್ತಾಗಿತ್ತು. ತೀರ್ಥಹಳ್ಳಿ ಮಟ್ಟಿಗೆ ಅತ್ಯಂತ ವಿಶಿಷ್ಟ ಹಾಗೂ ಅಷ್ಟೆ ಪ್ರತಿಷ್ಟೆಯಾದ ಮತ್ತು ಮಲೆನಾಡ ವಿಶೇಷ ಸಂಭ್ರಮದ ತೆಪ್ಪೋತ್ಸವದಲ್ಲಿ ಮತ್ತೆಲ್ಲವೂ ಬದಿಗೊತ್ತಿ ಭಕ್ತಿ,ಭಕ್ತ ಮತ್ತು ರಾಮೇಶ್ವರ ದೇವರ ಆರಾಧನೆಯ ಸಂಭ್ರಮ ವಿಶೇಷವಾಗಿ ಕಳೆನೀಡಿತ್ತು,. ತುಂಗೆಯ ನಡುವೆ ರಾಮೇಶ್ವರ ದೇವರ ದೀಪಾಲಂಕೃತ ತೆಪ್ಪ ತೇಲುತ್ತಿರಲು, ಸುತ್ತಲು ಆಗಸಕ್ಕೆ ಸಿಡಿದು, ಕಾರ್ಮುಗಿಲ ಚಿತ್ತಾರ ಬಿಡಿಸುತ್ತಿದ್ದ ಪಟಾಕಿಗಳು ಕಣ್ಮನಕ್ಕೆ ಹಬ್ಬವನ್ನ ತಂದಿಟ್ಟಿತ್ತು. ಈಜಲು ತೆರಳಿದ್ದ ಡಿವಿಎಸ್ ಕಾಲೇಜು … Read more