ಮಕ್ಕಳ ಕುಣಿತ ಎಷ್ಟು ಚೆಂದಾ ಅಲ್ಲಾ ಮಲೆನಾಡ ಪುಟಾಣಿಗಳ ವಿಶಿಷ್ಟ ವಿಡಿಯೋ ಮನಸ್ಸಿಗೆ ಮುದ ನೀಡುತ್ತೆ ಮಿಸ್ ಮಾಡಬೇಡಿ!

SHIVAMOGGA  |  Jan 16, 2024  | malennadu putanigalu ಪುಟ್ಟ ಪುಟ್ಟ ಮಕ್ಕಳ ಸ್ಟೇಜ್​ ಡ್ಯಾನ್ಸ್​ ನೋಡೋದಕ್ಕೆ ಕಣ್ಣಿಗೆ ಹಬ್ಬ. ಏನೂ ತಿಳಿಯದ ಎದುರಿಗೆ ಹೇಳಿಕೊಡುವ ಸ್ಟೆಪ್ಸ್ ಮಾಡುವಾಗ ವೇದಿಕೆ ಮೇಲೆ ಸೃಷ್ಟಿಯಾಗುವ ನಗುವಿನ ಲೋಕ ಎಂತಹ ಖಿನ್ನತೆಯನ್ನಾದರೂ ಸಹ ಅಳಿಸಿ ಮುಖದಲ್ಲಿ ನಗುವನ್ನ ಮೂಡಿಸುತ್ತದೆ. ಮಕ್ಕಳನ್ನ ಪರಮಾತ್ಮ ಎನ್ನುತ್ತೇವೆ. ಅಂತಾ ಪರಮಾತ್ಮದ ಮನಸ್ಸುಗಳು ಕುಣಿಯುವುದು ನೋಡುವ ಅವಕಾಶ  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಲಭ್ಯವಾಗಿತ್ತು. ಇಲ್ಲಿನ ವಿದ್ಯಾ ಸನ್ನಿದಾನಂ ಶಿಕ್ಷಣ ಸಂಸ್ಥೆಯ ಮಕ್ಕಳ ಡ್ಯಾನ್ಸ್​ನ … Read more