ವಿದ್ಯುತ್ ಉತ್ಪಾದನೆಗೆ ಶಾಕ್? | ಬರಿದಾಗುತ್ತಾ ಲಿಂಗನಮಕ್ಕಿ ಡ್ಯಾಂ | ಇಲ್ಲಿದೆ ರಿಪೋರ್ಟ್

KARNATAKA NEWS/ ONLINE / Malenadu today/ Oct 16, 2023 SHIVAMOGGA NEWS ವಿದ್ಯುತ್ ಕೊರತೆಯಿಂದ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಾಗಿರುವ ಈ ಹೊತ್ತಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಲಿಂಗಮನಕ್ಕಿ ಜಲಾಶಯದ ನೀರು ಇನ್ನು 150 ದಿನಕ್ಕೆ ಸಾಕಾಗುವಷ್ಟು ಇದ್ದು ಬೇಸಿಗೆ ಹೊತ್ತಿಗೆ ಜಲಾಶಯ ಡೆಡ್ ಸ್ಟೋರೇಜ್ ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಶರಾವತಿ ಕೊಳ್ಳದ ಐದು ಜಲ ವಿದ್ಯುದಾಗಾರಗಳಿಂದ ರಾಜ್ಯದ ಬೇಡಿಕೆಯ ಶೇ.25ರಷ್ಟು ವಿದ್ಯುತ್ ಅನ್ನು ಪೂರೈಸಬಹುದು. ಉಷ್ಣ ವಿದ್ಯುತ್ ಸ್ಥಾವರಗಳು ಕೈಕೊಟ್ಟಾಗಲೆಲ್ಲ … Read more