ಶಿವಮೊಗ್ಗ ಲಾಡ್ಜ್, ಪೇಯಿಂಗ್ ಗೆಸ್ಟ್, ಹೋಂ ಸ್ಟೇಗಳಿಗೆ ಪೊಲೀಸರ ದಿಢೀರ್ ಎಂಟ್ರಿ!
ಶಿವಮೊಗ್ಗ, malenadu today news : August 18 2025: ಶಿವಮೊಗ್ಗ ಪೊಲೀಸರು ಎಲ್ & ಓ ವಿಚಾರದಲ್ಲಿ ತಮ್ಮ ಚಟುವಟಿಕೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಏರಿಯಾ ಡಾಮಿನೇಷನ್, ಕಾಲ್ನಡಿಗೆ ಗಸ್ತು, ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಗಾವಲು ಹಾಗೂ ರೂಟ್ ಮಾರ್ಚ್ ಕೈಗೊಳ್ಳುತ್ತಿರುವ ಪೊಲೀಸರು ಇದೀಗ ಅಪರಿಚಿತ ಹಾಗೂ ಅನುಮಾನಸ್ಪದ ವ್ಯಕ್ತಿಗಳ ಬೇಟೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಲಾಡ್ಜ್ ಹಾಗೂ ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇಗಳಿಗೆ ವಿವಿಧ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ … Read more