ಲಾಡ್ಜ್​​ ಕಾರಿಡಾರ್​ನಲ್ಲಿ ಆರ್​ಎಫ್​ಓ ಮೃತದೇಹ ಪತ್ತೆ! ನಿಗೂಢವಾಯ್ತು ಪ್ರಕರಣ!

ಮೈಸೂರು | ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪವಿರುವ ಯುವರಾಜ ಗ್ಯಾಲಕ್ಸಿ ಲಾಡ್ಜ್‌ನ ಹಿಂಭಾಗದ ಕಾರಿಡಾರ್‌ನಲ್ಲಿ, ಆರ್‌ಎಫ್‌ಒ ಒಬ್ಬರ ಮೃತದೇಹ ಪತ್ತೆಯಾಗಿದೆ. ತಿರುಮಕೂಡಲು ನರಸೀಪುರ ಸಾಮಾಜಿಕ ಅರಣ್ಯ ವಲಯದ  ಆರ್​ಎಫ್​ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ (32) ಅವರ ಮೃತದೇಹ ನಿನ್ನೆ ದಿನ ಸೋಮವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಮೂಲದವರಾದ ಕಾಂತರಾಜ್ ಅವರು, ಕೇವಲ 15 ದಿನಗಳ ಹಿಂದಷ್ಟೇ ಚಾಮರಾಜನಗರ ಜಿಲ್ಲೆಯ ಕೌದಳ್ಳಿ ವಲಯದಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದರು. ಮೃತರಿಗೆ ಪತ್ನಿ … Read more