ಕೇಂದ್ರ ಗೃಹಸಚಿವ ಅಮಿತ್ ಶಾ ರವರನ್ನ ಭೇಟಿ ಮಾಡಿದ ಕೆ.ಎಸ್​.ಈಶ್ವರಪ್ಪ!

ಕೇಂದ್ರ ಗೃಹಸಚಿವ ಅಮಿತ್ ಶಾ ರವರನ್ನ ಭೇಟಿ ಮಾಡಿದ ಕೆ.ಎಸ್​.ಈಶ್ವರಪ್ಪ!

SHIVAMOGGA  |  Jan 11, 2024  |   ಹಾವೇರಿ ಟಿಕೆಟ್ ವಿಚಾರದಲ್ಲಿ ಕೆ.ಎಸ್​.ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ ಎನ್ನಲಾದ ವಿಚಾರದಲ್ಲಿ ಮತ್ತಷ್ಟು ಅಪ್​​ಡೇಟ್ ಸಿಕ್ಕಿದೆ.  ದೆಹಲಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಅವರು, ಅರುಣ್ ಸಿಂಗ್ ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ದೆಹಲಿ ಮೂಲಗಳು ವರದಿ ಮಾಡಿವೆ.   ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಗೃಹ ಸಚಿವ ಅಮಿತ್ ಶಾ, (amith shah) ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬುಧ ವಾರ … Read more