ಎಷ್ಟೇ ಆದ್ರೂ ದರ್ಶನ್ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!
ಮನಸ್ಸಿನಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನು ನೇರವಾಗಿ ಹೇಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ತಾನೆ ಇದ್ದಾರೆ. ಅವರು ಬಳಸುವ ಅವಾಚ್ಯ ಶಬ್ದಗಳೇ ಅವರಿಗೆ ಮುಳುವಾಗುತ್ತಿದೆ. ಆದ್ರೆ ದರ್ಶನ್ ಗೂ ಒಂದು ಒಳ್ಳೆಯ ಮನಸ್ಸಿದೆ ಎಂಬುದನ್ನು ಎಲ್ಲರಿಗೂ ಗೊತ್ತಿದ್ದರೂ, ಅವರನ್ನು ಪರೋಕ್ಷವಾಗಿ ವಿರೋಧಿಸಿಕೊಂಡೇ ಬರುತ್ತಿರುವ ವರ್ಗವೊಂದಿದೆ. ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಒಬ್ಬ ಹುಡುಗ ಸಿನಿಮಾ ರಂಗದಲ್ಲಿ ಉತ್ತುಂಗವಾಗಿ ಬೆಳೆದು ನಿಂತಿರುವುದು ಸಾಧಾರಣ ವಿಚಾರವೇನಲ್ಲ. ದರ್ಶನ್ ರನ್ನು ಹಿಂದಿಕ್ಕುವ ಭರದಲ್ಲಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳು … Read more