ಶಿವಪ್ಪನಾಯಕ ವೃತ್ತದ ಬಳಿ ಪ್ರೀತಿಸ್ತಿದ್ದ ಯುವತಿಗೆ ಇರಿದ ಯುವಕ! ಕೋಟೆ ಪೊಲೀಸ್ ಸ್ಟೇಷನ್ ಕೇಸ್
SHIVAMOGGA | Jan 16, 2024 | ಪರಸ್ಪರ ಪ್ರೇಮಿಸಿದ್ದ ಯುವಕ-ಯುವತಿ ನಡುವೆ ಮಾತಿಗೆ ಮಾತು ಬಂದು, ಯುವತಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತ (Man stabs girl near Shivappanayaka Circle)ದ ಸಮೀಪ ನಡೆದಿದೆ. ಇವತ್ತು ಮಧ್ಯಾಹ್ನದ ನಂತರ ಈ ಘಟನೆ ಸಂಭವಿಸಿದ್ದು. ಘಟನೆಯಲ್ಲಿ ಇಬ್ಬರು ಸಹ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಆಡೋನಹ್ಳಳಿ ಗ್ರಾಮದ ಯುವಕ ಯುವತಿ ಪರಸ್ಪರ ಪ್ರೇಮಿಸ್ತಿದ್ದರು. ಈ ಮಧ್ಯೆ ಪ್ರೀತಿಯಲ್ಲಿ ಭಿನ್ನರಾಗ ಹೊಮ್ಮಿದೆ. ಒಂದೇ ಸಮುದಾಯದವರಾದರು ಮದುವೆಯಾಗಲು … Read more