ಕೃಷಿ ಮಾರುಕಟ್ಟೆ! ಅಡಕೆ ದರದ ಮಾಹಿತಿ! ಹಸ, ಬೆಟ್ಟೆ ರೇಟು ಎಷ್ಟಿದೆ ಗೊತ್ತಾಯ್ತಾ

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ನವೆಂಬರ್ 15,  2025 : ಮಲೆನಾಡು ಟುಡೆ : ಕರ್ನಾಟಕ ಅಡಿಕೆ ಮಾರುಕಟ್ಟೆ ಸುದ್ದಿಯಲ್ಲಿ ಯಾವ ಊರಿನಲ್ಲಿ  ಅಡಿಕೆಗೆ ಎಷ್ಟು ರೇಟಿದೆ ಎಂಬ ವಿವರಗಳನ್ನು ಗಮನಿಸಬಹುದಾಗಿಗೆ. ಕರ್ನಾಟಕದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿ ಅಡಿಕೆ ದರ ಈ ವಾರ ಸಾಕಷ್ಟು ವತ್ಯಾಸ ಕಂಡಿದೆ. ಈ ನಿಟ್ಟಿನಲ್ಲಿ ಮಲೆನಾಡು ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. live Arecanut Rates in Karnataka: ಸರಕು ₹99998! / ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಸೇರಿದಂತೆ … Read more