#KiviMeleHoovu ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ಕಿವಿ ಮೇಲೆ ಹೂವಿಟ್ಟುಕೊಂಡು ಪ್ರೆಸ್ಮೀಟ್ !
#KiviMeleHoovu ಕಿವಿ ಮೇಲೆ ಹೂವು ಇಟ್ಟುಕೊಂಡು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಇವತ್ತು ಸುದ್ದಿಗೋಷ್ಟಿ ನಡೆಸಿದ್ರು, ರಾಜ್ಯ ಸರ್ಕಾರದ ಬಜೆಟ್ನ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಜೆಟ್ ನಿಂದ ಭ್ರಮನಿರಸನವಾಗಿದೆ. ಇದು ಮತದಾರರ ಕಿವಿ ಮೇಲೆ ಹೂ ಇಡುವ ಕೆಲಸವಾಗಿದೆ ಎಂದರು ಕಳೆದ ವರ್ಷದ ಬಜೆಟ್ ಘೋಷಣೆಯೇ ಇನ್ನೂ ಸಹ ಸಾಕಾರವಾಗಿಲ್ಲ, ಇದರ ನಡುವೆ ಮತ್ತೆ ಹಳೆಯ ಬಜೆಟ್ ಪುನರ್ ಘೋಷಣೆ ಮಾಡಿದ್ದಾರೆ, ಇದು ಬೋಗಸ್, ದುರ್ಬಲ ಬಜೆಟ್ ಆಗಿದೆ. ಇದುವರೆಗೂ ಕಳೆದ ನಾಲ್ಕು ಬಜೆಟ್ನಲ್ಲಿ … Read more