”ತೀರ್ಥಹಳ್ಳಿ ಚುನಾವಣೆ ಸರ್ವೆ ರಿಪೋರ್ಟ್ ಕಿಮ್ಮನೆ ರತ್ನಾಕರ್ ಪರ/ ಆರಗ ಜ್ಞಾನೇಂದ್ರರಿಗೆ ಭೀತಿ”
ಕೇವಲ ಫೋನ್ನಲ್ಲಿ ಕೇಳಿ ತೆಗೆದುಕೊಳ್ಳಬಹುದಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಪಾಸಣೆ ನೆಪದಲ್ಲಿ ಇಡಿ ಬರುವಂತೆ ಮಾಡಿದ್ದು, ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಎಂದು ಕಿಮ್ಮನೆ ಗಂಭೀರ ಆರೋಪ ಮಾಡಿದ್ದಾರೆ. ಶಂಕಿತ ಉಗ್ರ ಶಾರಿಖ್ ಖಾತೆಗೆ ಸಂಬಂಧಿಸಿದಂತೆ ಆದ ಹಣಕಾಸಿನ ವಿಚಾರದಲ್ಲಿ ಇಡಿ ತೀರ್ಥಹಳ್ಳಿಯ ಕಾಂಗ್ರೇಸ್ ಕಛೇರಿಗೆ ಬಂದು ಪರಿಶೀಲನೆ ನಡೆಸಿದ್ದಕ್ಕೆ ಕಿಮ್ಮನೆ ರತ್ನಾಕರ್ (kimmane rathnakar shivamogga) ತೀಕ್ಷ್ೞವಾಗಿ ಪ್ರತಿಕ್ರೀಯಿಸಿದ್ದಾರೆ. ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್ ಲೈನ್/ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಏನಿದು? ವಿವರ … Read more