ಕೆರೆ ಬೇಟೆ ಶುರುವಾಯ್ತು | ಏನಿದು ಗೊತ್ತಾ ಮಲೆನಾಡಿಗರ ವಿಶೇಷ ?

ಕೆರೆ ಬೇಟೆ ಶುರುವಾಯ್ತು |  ಏನಿದು ಗೊತ್ತಾ  ಮಲೆನಾಡಿಗರ ವಿಶೇಷ ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA |   ಶಿವಮೊಗ್ಗದವರಿಗೆ ಕರೆಬೇಟೆ ಅಂದರೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಆದರೆ ಸದ್ಯದಲ್ಲಿಯೇ ರಾಜ್ಯದಲ್ಲೆಡೆ ಕೆರೆ ಬೇಟೆ ಶುರುವಾಗಲಿದೆ. ಹೀಗಂತಾ ಸಿನಿಮಾ ತಂಡವೊಂದು ಅದ್ದೂರಿಯಾಗಿ ಹೇಳಿಕೊಳ್ತಿದೆ.  ಹೌದು, ಮಲೆನಾಡಿನ ಬದುಕನ್ನ ಕೆರೆಬೇಟೆ (Kere bete) ಮೂಲಕ ತೋರಿಸಲು ಹೊಸ ಚಿತ್ರತಂಡವೊಂದು ಮುಂದಾಗಿದೆ. ಅದರ ಸ್ಯಾಂಪಲ್ ಎಂಬಂತೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರ ತಂಡದ ಹೆಸರಿನ ಟೈಟಲ್​ ಕಾರ್ಡ್​ನೊಂದಿಗೆ … Read more

ಬೇಸಿಗೆಯ ಬಿಸಿ ತಣಿಸಿದ ಕೆರೆಬೇಟೆ/ ಹೇಗಿರುತ್ತೆ ನೋಡಿ ಮೀನು ಹಿಡಿಯುವ ಆಟ

ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆರೆಬೇಟೆಯು ಚಂದ್ರಗುತ್ತಿ ಗ್ರಾಮದ ಮಲ್ಲೇಕೆರೆಯಲ್ಲಿ ಭಾನುವಾರ ನೂರಾರು ಮೀನು ಪ್ರಿಯರ  ಪಾಲ್ಗೊಳ್ಳುವಿಕೆಯ ಜೊತೆಗೆ ಸಂಭ್ರಮದಿಂದ ನಡೆಯಿತು.  ಚಂದ್ರಗುತ್ತಿ ಸೇರಿದಂತೆ  ಜೋಳದಗುಡ್ಡೆ, ಚಿಕ್ಕಮಾಕೊಪ್ಪ, ಯಡಗೊಪ್ಪ, ಚನ್ನಪಟ್ಟಣ, ಬೆನ್ನೂರು, ಹರೀಶಿ, ಗುಡುವಿ, ಅಂದವಳ್ಳಿ, ತಾಲೂಕಿನ ವಿವಿಧ ಭಾಗಗಳಿಂದ ಮೀನು ಪ್ರಿಯರು ಗ್ರಾಮೀಣ  ಕ್ರೀಡೆ ಕೆರೆ ಬೇಟೆಯಲ್ಲಿ  ಪಾಲ್ಗೊಳ್ಳುವ ಜೊತೆಗೆ ಮನರಂಜನೆ ಪಡೆದುಕೊಂಡರು. ಚಂದ್ರಗುತ್ತಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿಯವರು  ಮೀನು ಸಾಕಾಣಿಕೆ ಉದ್ದೇಶದಿಂದ 2 ವರ್ಷದ ಅವಧಿಗೆ ಕೆರೆ ಹರಾಜು ಪ್ರಕ್ರಿಯೆ … Read more