ಗೋಹತ್ಯೆ/ ಮೂರು ಸಾವಿರ ಕೇಸ್ ದಾಖಲು! 20 ಸಾವಿರ ಹಸುಗಳ ರಕ್ಷಣೆ
MALENADUTODAY.COM |SHIVAMOGGA| #KANNADANEWSWEB ಗೋಹತ್ಯೆ ನಿಷೇಧ ಕಾನೂನು (karnataka cow slaughter act) ಜಾರಿಯಾದ ನಂತರ ಇದುವರೆಗೆ ಮೂರು ಸಾವಿರ ಕೇಸ್ ದಾಖಲಿಸಲಾಗಿದೆ ಎಂದು ಸಚಿವ ಪ್ರಭು ಬಿ.ಬಿ.ಚವ್ಹಾಣ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ, ಈವರೆಗೆ 3 ಸಾವಿರ ಪ್ರಕರಣಗಳನ್ನು ದಾಖಲು ಮಾಡಲಾಗಿ ಮಾಹಿತಿ ನೀಡಿದ್ರು the karnataka prevention of slaughter and preservation of cattle act 2020 ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ … Read more