BREAKING NEWS / ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್ ! ಮಾಸ್ಟರ್ ಮೈಂಡ್ ತಮಿಳ್ ರಮೇಶ್ ಅರೆಸ್ಟ್ ! ಆಂಧ್ರದ ಗುಂಟೂರಿಗೆ ಹೋಗಿ ದಾವಣಗೆರೆ ಪೊಲೀಸರ ಆಪರೇಷನ್
MALENADUTODAY.COM |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್ನ ಮಾಸ್ಟರ್ ಮೈಂಡ್ ಎನ್ನಲಾದ ತಮಿಳ್ ರಮೇಶ್ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್ ಅಲಿಯಾಸ್ ತಮಿಳ್ ರಮೇಶ್ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್ಗೆ ಮಹತ್ವದ ಟ್ವಿಸ್ಟ್ ನೀಡುವ … Read more