ಆರೋಗ್ಯ ಇಲಾಖೆಯಲ್ಲಿರುವ ಈ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ

Bhadra Reservoir Unclaimed Deposits

Key Health Schemes : ಬಹಳಷ್ಟು ಜನರಿಗೆ ಸರ್ಕಾರದಿಂದಲೇ ಸಿಗುವ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಆರೋಗ್ಯ ಯೋಜನೆಗಳ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಇದಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಉಚಿತ ಕಣ್ಣಿನ ಚಿಕಿತ್ಸೆಯವರೆಗೆ ಲಭ್ಯವಿರುವ ಪ್ರಮುಖ ಯೋಜನೆಗಳ  ಮಾಹಿತಿ ಇಲ್ಲಿದೆ.  ಶಿವಮೊಗ್ಗ ರೈಲುಗಳ ಹೊಸ ಟೈಮ್ ಟೇಬಲ್: ಯಾವ ರೈಲು ಎಷ್ಟು ಗಂಟೆಗೆ ಹೊರಡುತ್ತೆ? ಹೃದಯದ ಆರೋಗ್ಯಕ್ಕೆ ‘STEMI’ ಮತ್ತು ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ  … Read more

ಆಂಬ್ಯುಲೆನ್ಸ್ ರೆಡಿ ಇಟ್ಕೊಳ್ಳಿ! ನ್ಯೂ ಇಯರ್ ಪಾರ್ಟಿ ಹಿನ್ನೆಲೆ, ಆರೋಗ್ಯ ಇಲಾಖೆ ಸುತ್ತೋಲೆ! ಏನಿದು ಓದಿ

ಹೊಸ ವರ್ಷ 2026 ಆಚರಣೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಮಾರ್ಗಸೂಚಿ ಪ್ರಕಟ New Year 2026 Celebration Karnataka Health Dept Issues Emergency Medical Protocol

ಶಿವಮೊಗ್ಗ :  ಬೆಂಗಳೂರು :  ಹೊಸ ವರ್ಷ 2026 ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸುತ್ತಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ಈ ಕುರಿತಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ  ದಿನಾಂಕ 31-12-2025 ರಿಂದ 01-01-2026 ರವರೆಗೆ ರಾಜ್ಯದ ವಿವಿಧೆಡೆ ಆಚರಣೆಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ತುರ್ತು ಸಮಯದಲ್ಲಿ ತತ್ತಕ್ಷಣದ ವೈದ್ಯಕೀಯ ನೆರವು … Read more