ಶಾಲೆಯಿಂದ ಟಿಸಿ ಸಿಗದೇ ಹೋದರೆ ಏನು ಮಾಡಬೇಕು?ಪೋಷಕರು ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಫೋಷಕರು ಹಣ ಕಟ್ಟುವುದು ಬಾಕಿ ಇದ್ದರೆ ಅಥವಾ ತಮ್ಮ ಆಡಳಿತಾತ್ಮಕ ಸಮಸ್ಯೆಯ ಕಾರಣಕ್ಕಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಖಾಸಗಿ ಶಾಲೆಗಳು ಟಿಸಿ ನೀಡುವುದಕ್ಕೆ ಸತಾಯಿಸುತ್ತವೆ.ಈ ಬಗ್ಗೆ ಹಲವಾರು ಕಂಪ್ಲೆಂಟ್ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದರಿಂದಲೇ ಸರ್ಕಾರ, ಟಿಸಿಗೆ ಸಂಬಂಧಿಸಿದಂತೆ ಸುತ್ತೊಲೆಯನ್ನೆ ಹೊರಡಿಸಿದೆ. ಪೋಷಕರು ತಮ್ಮ ಮಕ್ಕಳ ಟಿಸಿಯನ್ನುಕೇಳುವ ಸಂದರ್ಭದಲ್ಲಿ ಖಾಸಗಿ ದರ್ಬಾರ್ಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಮೇಲಾಗಿ ಪ್ರತಿಯೊಬ್ಬ ಪೋಷಕರು ಟಿಸಿ ವಿಚಾರದಲ್ಲಿ ಸರ್ಕಾರದ ಆದೇಶ ಇರುವುದುನ್ನ ಗಮನಿಸುವುದು ಉತ್ತಮ ಪತ್ರ ಬರೆದಿಟ್ಟು ನಾಪತ್ತೆಯಾದ … Read more