ಮಾರ್ಕೆಟ್​ನಲ್ಲಿನ ಅಡಿಕೆ ರೇಟು! ಹೆಚ್ಚುಕಮ್ಮಿ ಮಾತುಕತೆ !ತಪ್ಪದೆ ಓದಿ!

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಶಿವಮೊಗ್ಗ :  ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಸ್ಥಿರವಾಗಿದೆ. ಕೆಲವು ಕಡೆಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಶಿವಮೊಗ್ಗ, ಶಿರಸಿ ಮತ್ತು ಚನ್ನಗಿರಿಯಂತಹ ಮಾರುಕಟ್ಟೆಗಳಲ್ಲಿ ರಾಶಿ ಮತ್ತು ಬೆಟ್ಟೆಗೆ ಬೇಡಿಕೆ ಹೆಚ್ಚಾಗಿದೆ ಕೃಷಿ ಮಾರಾಟವಾಹಿನಿಯ ಮಾಹಿತಿ ಆಧರಿಸಿ ಪ್ರಮುಖ ಮಾರುಕಟ್ಟೆಗಳ ಅಡಿಕೆ ದರಪಟ್ಟಿAPMC Market Rates for Dec 2025 ದಾವಣಗೆರೆ /APMC Market Rates for Dec 2025 ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000  … Read more