ಸಿನೆಮಾ ಶೈಲಿಯಲ್ಲಿ ಅಡಿಕೆ ಲೂಟಿ; ವ್ಯಾಪಾರಿ ಮೇಲೆ ಹಲ್ಲೆ ನಡೆಸಿ 44 ಕ್ವಿಂಟಾಲ್ ಅಡಿಕೆ ದೋಚಿದ ಖದೀಮರು

Areca Nut Robbery in NR Pura 

ನರಸಿಂಹರಾಜಪುರ : ಅಡಿಕೆ ರೇಟು ಏರುತ್ತಿರುವ ಬೆನ್ನಲ್ಲೇ  ಅಡಿಕೆ ಕಳುವು ಪ್ರಕರಣಗಳು ರಾಜ್ಯದಾಧ್ಯಂತ ಹೆಚ್ಚಾಗುತ್ತಿವೆ, ಅದರಲ್ಲೂ ಹಸಿ ಅಡಿಕೆ ಕಳ್ಳತನ  ಪ್ರಕರಣಗಳು ಹೆಚ್ಚುತ್ತಿದ್ದು, ನರಸಿಂಹರಾಜಪುರದ ಬಾಳೆ ಹೊನ್ನೂರಿನಲ್ಲಿ ದರೋಡೆಕೋರರು ಸುಮಾರು 44 ಕ್ವಿಂಟಾಲ್  ಅಡಿಕೆ ಅಡಿಕೆಯನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ ಹೌದು  ಬಾಳೆಹೊನ್ನೂರು ಮತ್ತು ನರಸಿಂಹರಾಜಪುರ ರಸ್ತೆಯ ಅಳೇಹಳ್ಳಿ ಗ್ರಾಮದ ಬಳಿ ನಡುರಾತ್ರಿ ದರೋಡೆ ನಡೆದಿದ್ದು, ದುಷ್ಕರ್ಮಿಗಳ … Read more