jayanagar police station/ ಕುಕ್ಕರ್ನಲ್ಲಿ ಭಾಮೈದನ ಏಟು! ಲಟ್ಟಣಿಗೆಯಲ್ಲಿ ಅತ್ತೆಯ ಪೆಟ್ಟು! ಸಂಬಳದ ವಿಚಾರಕ್ಕೆ ಹೆಂಡ್ತಿ ಕಡೆಯವರ ರಾದ್ಧಾಂತ
SHIVAMOGGA | Jan 1, 2024 | ಸಂಸಾರದಲ್ಲಿ ತಾಪತ್ರಯ ಒಂದಲ್ಲ ಒಂದು ಇದ್ದೇ ಇರುತ್ತೆ. ಕೆಲವೊಂದು ಮನೆಗಳಲ್ಲಿ ಇದು ವಿಕೋಪಕ್ಕೆ ಹೋಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಬಳದ ವಿಚಾರಕ್ಕೆ ಹೆಂಡ್ತಿ, ಅತ್ತೆ ಮತ್ತು ಬಾಮೈದ ಹಾಗೂ ಆತನ ಸ್ನೇಹಿತರು ಕುಕ್ಕರ್ ಹಾಗೂ ಲಟ್ಟಣಿಗೆ ಮತ್ತು ಚೊಂಬಿನಲ್ಲಿ ಹೊಡೆದ ಬಗ್ಗೆ ವರದಿಯಾಗಿದೆ. ಜಯನಗರ ಪೊಲೀಸ್ ಸ್ಟೇಷನ್/ jayanagar police station ಶಿವಮೊಗ್ಗ ನಗರದ ನಿವಾಸಿಯೊಬ್ಬರು ಈ ಸಂಬಂದ ಜಯನಗರ ಪೊಲೀಸ್ ಸ್ಠೇಷನ್ನಲ್ಲಿ ದೂರು ದಾಖಲಿಸಿದ್ದಾರೆ. ಸಂಬಳದ ವಿಚಾರವಾಗಿ … Read more