Jds srikanth/ ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್ರ ಹುಟ್ಟುಹಬ್ಬ ಆಚರಣೆ ! ಅಭಿಮಾನಿಗಳಿಂದ ಸಂಭ್ರಮ!
Jds srikanth ಎಂದೇ ಕರೆಸಿಕೊಳ್ಳುವ ಎಂ.ಶ್ರೀಕಾಂತ್ರವರು ಪಕ್ಷಾತೀತವಾಗಿ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬ ಆಚರಣೆಯನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು. ವಿವಿಧ ಪಕ್ಷಗಳ ಮುಖಂಡರು ಶ್ರೀಕಾಂತ್ರವರಿಗೆ ಶುಭಾಶಯ ತಿಳಿಸಿದ್ದಷ್ಟೆ ಅಲ್ಲದೆ, ಅವರನ್ನು ಗುಣಗಾನ ಮಾಡಿದ್ರು. ಇನ್ನೂ ಅಭಿಮಾನಿ ಬಳಗ ಯುಗಾದಿಯ ಹಬ್ಬದ ವಿಶೇಷದೊಂದಿಗೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿಕೊಟ್ಟು, ಅಲ್ಲಿದ್ದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮತ್ತು ಹೊರರೋಗಿಗಳಿಗೆ ಹಣ್ಣು ಗಳನ್ನು ವಿತರಿಸಿದ್ರು. ಇನ್ನೂ ಶ್ರೀಕಾಂತ್ರವರ ಹುಟ್ಟುಹಬ್ಬದ ಅಂಗವಾಗಿ ನೆಹರು ರೋಡ್ನಲ್ಲಿ ಅವರಿಗೆ ಶುಬಾಶಯ ತಿಳಿಸುವ ಪೋಸ್ಟರ್ಗಳು ರಾರಾಜಿಸುತ್ತಿದ್ದವು. ವಾಟ್ಸ್ಯಾಪ್ … Read more