ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಹುಲಿ ಉಗುರನ್ನು ಎಪ್ ಎಸ್ ಎಲ್ ಗೆ ಕಳುಹಿಸದೆ, ತಕ್ಷಣದ ನಿರ್ಧಾರಕ್ಕೆ ಬಂದು ಜಾಮೀನು ರಹಿತ ಕೇಸ್ ಹಾಕಿ ವರ್ತೂರ್ ಸಂತೋಷ್ ರನ್ನು ಜೈಲಿಗೆ ಅಟ್ಟಿದ್ದು ಯಾವ ನ್ಯಾಯ? ನೈಜ ವಸ್ತುಗಳನ್ನೆ ನಾಚಿ ನೀರಾಗುಂತೆ  ಮಾಡುತ್ತವೆ ವನ್ಯಜೀವಿ ಗಳ ಉಗುರು, ಹಲ್ಲು, ಚರ್ಮದ ದಂದೆ ಜೆಪಿ ಬರೆಯುತ್ತಾರೆ. ಹುಲಿ ಉಗುರು..ಹುಲಿ ಉಗುರು ಎಲ್ಲಿ ನೋಡಿದ್ರೂ ಕೇಳಿದ್ರೂ..ಈಗ ಹುಲಿ ಉಗರಿನದ್ದೆ ಮಾತು. ವನ್ಯಜೀವಿ … Read more