ಹೆಂಡ್ತಿಗೆ ಹುಷಾರಿಲ್ಲ ಪ್ರಕರಣ | ಒಂದು ಕಾರಿನ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದು 8 ಕಾರು! ಹೇಗೆ ಗೊತ್ತಾ?
KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Shivamogga | ಮಲೆನಾಡು ಟುಡೆ ಇತ್ತೀಚೆಗೆ ಕಾರು ಪಡೆದು ವಾಪಸ್ ಕೊಡದ ಸುದ್ದಿ ಬಗ್ಗೆ ವರದಿ ಮಾಡಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ READ : ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ ದಿನಾಂಕಃ 18-10-2023 ರಂದು … Read more