ಡೈರಕ್ಟ್ IG ಸ್ಕ್ವಾಡ್ನಿಂದಲೇ ಬಂತು ಮಾಹಿತಿ! ಬ್ಯಾರಿಕೇಡ್ ಹಾಕಿ ಕಾದು ಕುಳಿತಿದ್ದರು ಪೊಲೀಸ್! ಖಾಕಿ ನೋಡುತ್ತಲೇ ಡ್ರೈವರ್ ಎಸ್ಕೇಪ್!
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಗುಪ್ತದಳದ ಮಾಹಿತಿ ಆಧರಿಸಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ರೇಡ್ ನಡೆಸಿದ್ದು ಅಕ್ರಮವಾಗಿ ಸಾಗಿಸ್ತಿದ್ದ ಮರಳನ್ನ ಸೀಜ್ ಮಾಡಿದ್ದಾರೆ. ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಐಜಿ ಸ್ಕ್ವಾಡ್ ನ ಗುಪ್ತದಳದಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ಬಸವನಹೊಂಡ ಗ್ರಾಮದ ಬಳಿ ಕೆಂಜಿಗಾಪುರ ಕ್ರಾಸ್ ಬಳಿ ಹೊಸನಗರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ಪೊಲೀಸರು ಕಾರ್ಯಾಚರಣೆ … Read more