Central Equipment Identity Register Portal ನ ಕಮಾಲ್/ ಶಿವಮೊಗ್ಗದಲ್ಲಿಯೇ ಸಿಕ್ತು ಕಳೆದುಹೋಗಿದ್ದ 9 ಮೊಬೈಲ್! ಫೋನ್ ಮಿಸ್ ಆದರೆ ಟೆನ್ಶನ್ ಬಿಡಿ, ಲಾಗಿನ್ ಮಾಡಿ
ಮೊಬೈಲ್ ಗಳು ಕಳ್ಳತನ/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮೊಬೈಲ್ ಗಳು ದುರುಪಯೋಗವಾಗದಂತೆ ತಡೆಗಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ CEIR (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಬಿಎಸ್ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್ ಸದ್ಯ ಈ ಪೋರ್ಟಲ್ನ ಸಹಾಯದಿಂದ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ ಮತ್ತು ಸಿಬ್ಬಂದಿಗಳ ತಂಡವು CEIR Portal ಮೂಲಕ ಈ … Read more