ಇವತ್ತಿನ ರಾಶಿಫಲ, ದಿನದ ಜಾತಕ ಅದೃಷ್ಟದ ದಿನ
ಮಲೆನಾಡು ಟುಡೆ ಸುದ್ದಿ, ಬೆಂಗಳೂರು, ಸೆಪ್ಟೆಂಬರ್ 03 2025 : ಇವತ್ತಿನ ರಾಶಿಫಲ, ದಿನದ ಜಾತಕ, ಇಂದು ಶುಭದಿನ ಕುಂಭ ರಾಶಿಯವರಿಗೆ ಮತ್ತು ಮೀನ ರಾಶಿಯವರಿಗೆ ಉತ್ತಮ ದಿನವಾಗಿದೆ. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸದ ಶುಕ್ಲ ಪಕ್ಷದ ಈ ದಿನದ 12 ರಾಶಿಗಳ ಫಲಾಫಲವನ್ನು ಗಮನಿಸಿ ಮೇಷ: ಖರ್ಚು ಹೆಚ್ಚಾಗಲಿವೆ. ಒತ್ತಡ ಎದುರಾಗಲಿದೆ. ಆರ್ಥಿಕ ಸಮಸ್ಯೆ (financial problems) . ವ್ಯವಹಾರ ಮತ್ತು ಉದ್ಯೋಗದಲ್ಲಿ ಇಂದು ಸಾಮಾನ್ಯ ದಿನ. ವೃಷಭ: ವ್ಯವಹಾರದಲ್ಲಿ ಅಡೆತಡೆ ಎದುರಾಗುತ್ತವೆ. … Read more